¡Sorpréndeme!

ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡಗೆ ಅಕ್ಟೋಬರ್ 15 ಮರೆಯಲಾಗದ ದಿನ | Oneindia Kannada

2018-10-15 1,639 Dailymotion

Rap ಸಿಂಗರ್ ಚಂದನ್ ಶೆಟ್ಟಿ ಮತ್ತು 'ಗೊಂಬೆ' ಖ್ಯಾತಿ ನಿವೇದಿತಾ ಗೌಡ ಅವರಿಬ್ಬರ ಸ್ನೇಹ ಎಲ್ಲರಿಗೂ ಗೊತ್ತಿರೋದೇ. ಆದ್ರೆ, ಇವರಿಬ್ಬರು ಲವ್ ಮಾಡ್ತಿದ್ದಾರೆ, ಮದುವೆ ಆಗ್ತಾರೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇಷ್ಟು ಬೆಳವಣಿಗೆಗಳ ಮಧ್ಯೆ ಅಕ್ಟೋಬರ್ 15 ನೇ ತಾರೀಖು ಬಂದೇ ಬಿಟ್ಟಿದೆ. ಈ ದಿನಾಂಕ ಇವರಿಬ್ಬರ ಜೀವನದಲ್ಲಿ ಮರೆಯಲಾಗದ ದಿನವಾಗಿದೆ. ಅಷ್ಟಕ್ಕೂ ಏನದು.?